ಪ್ರತಾಪ್' ( ಕುರಿ ಪ್ರತಾಪ್ ಎಂದೂ ಸಹ ಕರೆಯುತ್ತಾರೆ) ಕನ್ನಡ ಚಲನಚಿತ್ರೋದ್ಯಮದಲ್ಲಿ ಒಬ್ಬ ಭಾರತೀಯ ನಟ. ಅವರು ಸಿಕ್ಸರ್ (2007) ಚಿತ್ರದ ಮೂಲಕ ಸಿನಿಮಾರಂಗಕ್ಕೆ ತಮ್ಮ ಚೊಚ್ಚಲ ಪ್ರವೇಶ ಮಾಡಿದರು. ಮೈಲಾರಿ (2010), ಗಾಡ್‌ಫಾದರ್ (2012), ಬೃಂದಾವನ (2013), ಮತ್ತು ಆಟೋ ರಾಜ (2013) ಸೇರಿದಂತೆ ಪ್ರತಾಪ್ ನಟನಾಗಿ ಕೆಲಸ ಮಾಡಿದ ಕೆಲವು ಚಿತ್ರಗಳಾಗಿವೆ. == ವೃತ್ತಿ == ಪ್ರತಾಪ್ 140+ ಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳ ಭಾಗವಾಗಿದ್ದಾರೆ. ಉದಯ ಟಿವಿ ಚಾನೆಲ್‌ನಲ್ಲಿ ಪ್ರಸಾರವಾದ ಕುರಿ ಬಾಂಡ್ ಎಂಬ ಜನಪ್ರಿಯ ಕನ್ನಡ ಪ್ರಾಂಕ್ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. == ಸಿನಿಮಾಗಳ ಪಟ್ಟಿ == ಪ್ರತಾಪ್ ಈ ಕೆಳಗಿನ ಚಿತ್ರಗಳಲ್ಲಿ ನಟಿಸಿದ್ಡಾರೆ == ದೂರದರ್ಶನ == == ಸಹ ನೋಡಿ == ಕರ್ನಾಟಕದ ಜನರ ಪಟ್ಟಿ ಕರ್ನಾಟಕದ ಸಿನಿಮಾ ಭಾರತೀಯ ಚಲನಚಿತ್ರ ನಟರ ಪಟ್ಟಿ ಭಾರತದ ಸಿನಿಮಾ == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಅಂತರಜಾಲ ಸಿನೆಮಾ ದತ್ತಸಂಚಯದಲ್ಲಿ